ಸ್ಕೂಲ್ ನಲ್ಲಿ ಗಲಾಟೆಮಾಡಿದ್ದ ಕ್ಕೆ ಬಾಲಕಿಯಭುಜದಮೂಳೆ ಮುರಿಯುವಂತೆಹೊಡೆದ ಟೀ ಚರ್?

ಬೆಂಗಳೂರು: ಇತ್ತೀ ಚೆಗೆ ಶಿಕ್ಷಕಿಯೊಬ್ಬ ರು ಬಾಲಕನ ಹಲ್ಲು ಮುರಿಯುವಂತೆ ಹೊಡೆದ ಘಟನೆ ಬೆಂ ಗಳೂರಿನಲ್ಲಿ ಬೆಳಕಿಗೆ ಬಂದಿತ್ತು . ಈ ಘಟನೆ ಮಾಸುವ ಮುನ್ನ ವೇ ಅಂ ತದ್ದೇ ಮತ್ತೊಂ ದು ಘಟನೆ ನಡೆದಿದೆ. ಟೀಚರ್ ಓರ್ವರು ವಿದ್ಯಾ ರ್ಥಿನಿಗೆ ಭುಜದ ಮೂಳೆ ಮುರಿಯುವಂತೆ ಹೊಡೆದಿರುವ ಘಟನೆ
ಮಹಾಲಕ್ಷ್ಮೀ ಲೇಔಟ್ ಶಾಲೆಯಲ್ಲಿ ನಡೆದಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಅಂ ಬೇಡ್ಕ ರ್ ಮೆಮೋ ರಿಯಲ್ ಶಾಲೆಯ ಕನ್ನ ಡ ಟೀ ಚರ್ ಮಮತಾ ವಿರುದ್ಧ ಈ ಆರೋ ಪ ಕೇಳಿಬಂದಿದೆ.

ಶಿಕ್ಷಕಿಯ ಹೊಡೆತಕ್ಕೆ ಅನ್ನಪೂರ್ಣ ಎಂಬ ಬಾಲಕಿಯ ಬಲಗೈ ಭುಜದಮೂಳೆ ಮುರಿದಿದೆ.
ಅ.28ರಂದು ಬಾಲಕಿ ಅನ್ನ ಪೂರ್ಣ ಹಾಗೂಇತರ ಮಕ್ಕಳು ಶಾಲೆಯಲ್ಲಿ ಗಲಾಟೆ ಮಾಡುತ್ತಿದ್ದರು. ಗಲಾಟೆ ಮಾಡಿದ್ದ ಕ್ಕೆ ಕನ್ನ ಡ ಟೀ ಚರ್ ಮಮತಾ, ಅನ್ನ ಪೂರ್ಣ ಅವಳನ್ನು ಕೋ ಲಿನಿಂ ದ ಥಳಿಸಿದ್ದಾರಂತೆ. ಕೈ ಭುಜದ ಮೇಲೆ ಏಟು ಬಿದ್ದ ಪರಿಣಾಮ ಬಾಲಕಿ ಬಲಗೈಮೂಳೆಮುರಿದಿದೆ. ಎಕ್ಸ್ ರೇ ವೇಳೆಮೂಳೆಮುರಿದಿರುವುದು ದೃಢಪಟ್ಟಿದೆ. ಬಾಲಕಿ ಮನೆಗೆಬಂದವಳು ಕೈನೋವು ಎನ್ನುತ್ತಿದ್ದಳು.ಮಾರನೆಯ ದಿನ ತೀವ್ರ ಜ್ವರ ಬಂದಿದೆ. ವಿಚಾರಿಸಿದಾಗ ಟೀ ಚರ್ ಮಮತಾ
ಹೊಡೆದಿದ್ದಾರೆ ಎಂದಿದ್ದಾಳೆ. ಮನೆಯಲ್ಲಿ ಹೇಲಿದರೆ ಮತ್ತೆ ಟೀಚರ್ ಬೈಯ್ಯುತ್ತಾರೆ ಎಂದು ಹೇಳಿಲ್ಲ ಎಂದಿದ್ದಾಳೆ. ಆಸ್ಪತ್ರೆ ಗೆ ಕರೆದೊಯ್ದು ಚಿಕಿತ್ಸೆ , ಎಕ್ಸರೇ ಮಾಡಿಸಿದಾಗ ವೈದ್ಯರು ಬಲಗೈ ಬುಜದ ಮೂಳೆ
ಮುರಿದಿದೆ ಎಂದಿದ್ದಾರೆ. ಈ ಬಗ್ಗೆ ಸ್ಕೂಲ್ ಗೆ ಹೋ ಗಿ ಟೀ ಚರ್ ವಿಚಾರಿಸಿದರೆ ಸಮಜಾಯಿಷಿ ನೀಡಿದ್ದಾರೆ ಎಂದು ಬಾಲಕಿ ತಾಯಿ ನಾಗರತ್ನ ಅಳಲು ತೋ ಡಿಕೊಂಡಿದ್ದಾರೆ. ಒಟ್ಟಿನಲ್ಲಿ ಶಿಕ್ಷಕರ ಕೋ ಪಕ್ಕೆ ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಬಂದಿದ.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು